ring main
ನಾಮವಾಚಕ
  1. (ವಿದ್ಯುದ್ವಿಜ್ಞಾನ) ಪ್ರಧಾನ ರಿಂಗ್‍; ಪ್ರಧಾನ ಮಂಡಲ, ವಲಯ; ಹಲವಾರು ಬಳಕೆದಾರರಿಗೆ ವಿದ್ಯುತ್‍ ಸರಬರಾಜು ಮಾಡಿ ಮೂಲ ಆಕರಕ್ಕೆ ಹಿಂದಿರುಗುವ, ಆ ಕಾರಣ ವಿದ್ಯುತ್‍ ಸ್ತಂಭನ ಉಂಟಾದಾಗ ಪ್ರತಿಯೊಬ್ಬ ಬಳಕೆದಾರನಿಗೂ ಪರ್ಯಾಯ ಮಾರ್ಗ ಲಭ್ಯವಿರುವ ವಿದ್ಯುತ್‍ ಸರಬರಾಜು.
  2. = ring circuit.